SADVICHAR COMMUNITY
Every person has a story, an idea and a perspective worth sharing. Read meaningful blogs from our community or publish your own thoughts with SADVICHAR MEDIA.
YOUR VOICE • YOUR STORY • YOUR COMMUNITY
Every person has a story, an idea and a perspective worth sharing. Read meaningful blogs from our community or publish your own thoughts with SADVICHAR MEDIA.
YOUR VOICE • YOUR STORY • YOUR COMMUNITY
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ ₹8 ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಈ ಹೆಚ್ಚಳದಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ಮೀಸಲಾಗಿದ್ದು, ಪರಿಷ್ಕೃತ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.
Read Full Story →
17 stories found

ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ ₹8 ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಈ ಹೆಚ್ಚಳದಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ಮೀಸಲಾಗಿದ್ದು, ಪರಿಷ್ಕೃತ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.
Read Story →
ಸರ್ಕಾರಿ ವೈದ್ಯರು ತಮ್ಮ ನಿಗದಿತ ಕೇಂದ್ರಗಳಲ್ಲೇ ವಾಸ್ತವ್ಯ ಹೂಡಿರುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ನವೆಂಬರ್ 1ರಿಂದ 'ಕರ್ತವ್ಯ' ಮೊಬೈಲ್ ಆ್ಯಪ್ ಮೂಲಕ ಜಿಯೋಫೆನ್ಸಿಂಗ್ ಆಧಾರಿತ ರಾತ್ರಿ ಹಾಜರಾತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.
Read Story →
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಭಾನುವಾರದಂದು ಬಂದರೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆಚರಣೆ ನಡೆಸುವಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
Read Story →
2012ರ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಅಕ್ಟೋಬರ್ 30ರಂದು ಚೇತನ್ ಸಿಂಗ್ ರಾಥೋಡ್ ಅವರನ್ನು ಹೊಸ SIT ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಅಕ್ಟೋಬರ್ 31ರಂದು ತನಿಖಾ ತಂಡ ಧರ್ಮಸ್ಥಳದ ಮಣ್ಣಸಂಕಕ್ಕೆ ಭೇಟಿ ನೀಡಿ ಸ್ಥಳ ಮಹಜರು ಹಾಗೂ ಅಪರಾಧ ನಡೆದ ಸ್ಥಳದ ಮರುಸೃಷ್ಟಿ ನಡೆಸಿದೆ.
Read Story →
2028ರಲ್ಲಿ 10ನೇ ತರಗತಿ CBSE ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವ್ಯವಸ್ಥೆಯ ಕುರಿತು ಮಂಡಳಿ ಹೊಸ ಸ್ಪಷ್ಟನೆ ನೀಡಿದೆ. ಐದು ಕಡ್ಡಾಯ ವಿಷಯಗಳ ಜೊತೆಗೆ ಹೆಚ್ಚುವರಿ ಕೌಶಲ್ಯ ವಿಷಯ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಬದಲಾವಣೆ 2026–27ನೇ ಸಾಲಿನ 9ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ.
Read Story →
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಎರಡನೇ ಆವೃತ್ತಿಯ ಬೆಂಗಳೂರು ಸ್ಕಿಲ್ ಸಮಿಟ್ 2026 ನವೆಂಬರ್ 3ರಿಂದ 5ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ನಲ್ಲಿ ನಡೆಯಲಿದೆ. ಕೃತಕ ಬುದ್ಧಿಮತ್ತೆ, ಇಂಡಸ್ಟ್ರಿ 4.0, ಹಸಿರು ಉದ್ಯೋಗಗಳು ಮತ್ತು ಜಾಗತಿಕ ಉದ್ಯೋಗಾವಕಾಶಗಳು ಈ ಬಾರಿಯ ಪ್ರಮುಖ ಚರ್ಚಾ ವಿಷಯಗಳಾಗಿವೆ.
Read Story →
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರಿಗೆ (FPI) SEBI ಮಹತ್ವದ ನಿಯಮ ಸಡಿಲಿಕೆ ಘೋಷಿಸಿದೆ. ಅರ್ಹ ಹೂಡಿಕೆದಾರರಿಗೆ KYC ಪರಿಶೀಲನೆ ಅವಧಿಯನ್ನು 3 ವರ್ಷದಿಂದ 8 ವರ್ಷಕ್ಕೆ ವಿಸ್ತರಿಸಲಾಗಿದ್ದು, ಹೊಸ ನಿಯಮಗಳು ಡಿಸೆಂಬರ್ 1, 2026ರಿಂದ ಜಾರಿಗೆ ಬರಲಿವೆ.
Read Story →
ಭಾರತದ ಹೈಸ್ಪೀಡ್ ರೈಲು ಸಂಪರ್ಕ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಉತ್ತರದ ಬುಲೆಟ್ ರೈಲು ಕಾರಿಡಾರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಪ್ರಸ್ತಾವಿತ ಯೋಜನೆಯಡಿ ದೆಹಲಿ–ಆಗ್ರಾ ಪ್ರಯಾಣವನ್ನು ಕೇವಲ 59 ನಿಮಿಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
Read Story →
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) GSLV-F18 ರಾಕೆಟ್ ಮೂಲಕ NVS-03 ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಸಾಧನೆಯಿಂದ ಭಾರತದ ಸ್ವದೇಶಿ NavIC ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಗೆ ಮತ್ತಷ್ಟು ಬಲ ದೊರೆತಿದೆ.
Read Story →
*ಕೃಷಿ ಇಲಾಖೆಯಲ್ಲಿ ಇಂದು ವಿಶೇಷ ಕಾರ್ಯಕ್ರಮ; ಫಲಾನುಭವಿ ರೈತರು ಭಾಗವಹಿಸಲು ಮನವಿ. ಶಿವಮೊಗ್ಗ ಕೃಷಿ ಮೇಳಕ್ಕೆ ತೆರಳಲು ಆಸಕ್ತ ರೈತರು ಹೆಸರು ನೋಂದಾಯಿಸುವಂತೆ ಇಲಾಖೆಯ ಸೂಚನೆ.*
Read Story →
ದೇವಸ್ಥಾನದ ಅಧ್ಯಕ್ಷರು, ಕಾರ್ತಿಕೇಯ ಯುವ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶ್ರೀಯುತ ನ. ಸೀತಾರಾಮ ಹಾಗೂ ಅರ್ಚಕರ ಉಪಸ್ಥಿತಿ
Read Story →
ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನಲ್ಲಿ ಅನುಮತಿಯಿಲ್ಲದೆ ಸಿಇಟಿ ಕೋಚಿಂಗ್ ನಡೆಸಿ ವಿದ್ಯಾರ್ಥಿಗಳಿಂದ ತಲಾ ₹16,000 ಶುಲ್ಕ ವಸೂಲಿ ಮಾಡಲಾಗಿದೆ ಎಂಬ ಆರೋಪದ ಕುರಿತು ಎಬಿವಿಪಿ ದೇವಸ್ಥಾನದ ಅಧ್ಯಕ್ಷರು ಹಾಗೂ ಇಒ ಅವರಿಗೆ ಮನವಿ ಸಲ್ಲಿಸಿದೆ. ಆರೋಪಗಳ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಮುಂದಿನ ವರ್ಷದಿಂದ ಶುಲ್ಕ ವಸೂಲಿ ನಡೆಯದಂತೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.
Read Story →
ಚಾಕೊಲೇಟ್ ಆಮಿಷ ಒಡ್ಡಿ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಫಾದರ್ ಸಿಪ್ರಿಯನ್ ಪಿಂಟೊ; ಕಮಿಷನರ್ ಭೇಟಿಯಾದ ಬಳಿಕ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ FIR ದಾಖಲು
Read Story →
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಜಾಲ್ಸೂರು ಮಂಡಲದಲ್ಲಿ ಅಕ್ಟೋಬರ್ 18ರಂದು ಬೃಹತ್ ವಿಜಯದಶಮಿ ಪಥಸಂಚಲನ ನಡೆಯಲಿದೆ. ಮಂಡೆಕೋಲು ಗ್ರಾಮದ ಕನ್ಯಾನದಿಂದ ಭಜನಾ ಮಂದಿರದವರೆಗೆ ನಡೆಯುವ ಪಥಸಂಚಲನದಲ್ಲಿ ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಭಾಗವಹಿಸಲಿದ್ದಾರೆ.
Read Story →
📌 ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರಿಂದ ಕಡಕ್ ಕ್ರಮ ಮಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯ್ದೆಯಡಿ ನಿಯಮಿತವಾಗಿ ನೋಂದಣಿ ನವೀಕರಣ ಮಾಡದೆ ಕಾರ್ಯನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ತಲಾ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ
Read Story →
ದಸರಾ ವೇಳೆ ಪರೀಕ್ಷೆ: ವಿದ್ಯಾರ್ಥಿಗಳ ಧರಣಿಗೆ ಮಣಿದು ಪರೀಕ್ಷೆ ಮುಂದೂಡಿದ ಸೇಂಟ್ ಆಗ್ನೆಸ್ ಕಾಲೇಜು; ಎಬಿವಿಪಿ ನಾಯಕರ ಪೊಲೀಸ್ ವಶಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಶರಣ್ ಪಂಪ್ವೆಲ್ ಆಕ್ರೋಶ
Read Story →
11 ದಿನಗಳ ಕಾಲ ಜರುಗಲಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ; ಅಕ್ಟೋಬರ್ 21 ರಂದು ಭವ್ಯ ಶೋಭಾಯಾತ್ರೆ
Read Story →